kn_obs-tn/content/07/08.md

678 B

ಇಪ್ಪತ್ತು ವರ್ಷಗಳ ನಂತರ

ಯಾಕೋಬನು ಇಪ್ಪತ್ತು ವರ್ಷಗಳ ಕಾಲ ತನ್ನ ತಾಯಿಯ ದೇಶದಲ್ಲಿ ಜೀವಿಸುತ್ತಿದ್ದನು. ಅದು ಸ್ಪಷ್ಟವಾಗಿಲ್ಲವಾದರೆ "ಅವನ ಸಂಬಂಧಿಕರು ಇದ್ದ ದೇಶದಲ್ಲಿ ಇಪ್ಪತ್ತು ವರ್ಷಗಳು ವಾಸಿಸಿದ ನಂತರ " ಎಂದು ನೀವು ಹೇಳಬಹುದು.

ಅನುವಾದದ ಪದಗಳು