kn_obs-tn/content/07/05.md

1006 B

ಹಿರಿಯ ಮಗನಾಗಿರುವ ಹಕ್ಕು

ಹಿರಿಯ ಮಗನಾದ ಏಸಾವನಿಗೆ ಸೇರಬೇಕಾಗಿದ್ದ ತಮ್ಮ ತಂದೆಯ ಸಂಪತ್ತಿನ ದೊಡ್ಡ ಪಾಲನ್ನು ಪಡೆದುಕೊಳ್ಳುವ ಮಾರ್ಗವನ್ನು ಯಾಕೋಬನು ಕಂಡುಕೊಂಡನು. ಇದನ್ನು ಸಹ ನೋಡಿರಿ 07:02.

ಅವನ ಆಶೀರ್ವಾದ

ಇಸಾಕನು ಏಸಾವನಿಗೆ ಕೊಡಲು ಉದ್ದೇಶಿಸಿದ್ದಂಥ ಹೆಚ್ಚಾದ ಸಮೃದ್ಧಿಯ ವಾಗ್ದಾನವನ್ನು ತನಗೆ ನೀಡುವಂತೆ ಯಾಕೋಬನು ತಮ್ಮ ತಂದೆಗೆ ಮೋಸಮಾಡಿದನು. ಇದನ್ನು ಸಹ ಗಮನಿಸಿರಿ 07:03.

ಅನುವಾದದ ಪದಗಳು