kn_obs-tn/content/07/04.md

797 B

ಯಾಕೋಬನು ಇಸಾಕನ ಬಳಿಗೆ ಬಂದನು

ಕೆಲವು ಭಾಷೆಗಳಲ್ಲಿ, "ಯಾಕೋಬನು ಇಸಾಕನ ಬಳಿಗೆ ಹೋದನು" ಎಂದು ಹೇಳುವುದು ಹೆಚ್ಚು ನೈಜವಾಗಿರಬಹುದು.

ಈತನು ಏಸಾವ ಎಂದು ಅವನು ಭಾವಿಸಿದನು

ತಾನು ಸ್ಪರ್ಶಿಸುತ್ತಿರುವಂಥ ಮತ್ತು ಮೂಸಿ ನೋಡುತ್ತಿರುವಂಥ ವ್ಯಕ್ತಿ ಏಸಾವ ಎಂದು ಅವನು ಭಾವಿಸಿದನು.

ಅನುವಾದದ ಪದಗಳು