kn_obs-tn/content/07/02.md

1.3 KiB

ಆಹಾರದಲ್ಲಿ ಕೆಲವನ್ನು ನನಗೆ ಕೊಡು … ನಿನ್ನ ಹಕ್ಕಗಳನ್ನು ನನಗೆ ಕೊಡು

ಈ ಭಾಗದಲ್ಲಿ ಕೆಲವು ಭಾಷೆಗಳಲ್ಲಿ "ಕೊಡು" ಎಂಬ ಪದಕ್ಕೆ ಎರಡು ವಿಭಿನ್ನ ಪದಗಳನ್ನು ಬಳಸಲು ಬಯಸಬಹುದು. ಕೊನೆಯ ಎರಡು ವಾಕ್ಯಗಳಲ್ಲಿ "ಏಸಾವನು ಕೊಟ್ಟನು ... ಯಾಕೋಬನು ಕೊಟ್ಟನು" ಎಂಬುದಕ್ಕೂ ಸಹ ಇದು ಅನ್ವಯಿಸುತ್ತದೆ.

ಹಿರಿಯ ಮಗನಿಗೆ ಇರುವ ಹಕ್ಕುಗಳು

ಏಸಾವನು ಹಿರಿಯ ಮಗನಾಗಿದ್ದುದರಿಂದ, ಅವರ ಪದ್ದತಿಯ ಪ್ರಕಾರ, ಅವರ ತಂದೆಯು ಮರಣಹೊಂದಿದಾಗ ಅವರ ತಂದೆಯ ಅಸ್ತಿಯ ಎರಡರಷ್ಟು ಪಾಲನ್ನು ಅವನಿಗೆ ದೊರಕಬೇಕು. ಯಾಕೋಬನು ಏಸಾವನಿಂದ ಹಿರಿಯ ಮಗನ ಈ ಹಕ್ಕುಗಳನ್ನು ಪಡೆದುಕೊಳ್ಳುವ ಒಂದು ಮಾರ್ಗವನ್ನು ಯೋಚಿಸಿದನು.

ಅನುವಾದದ ಪದಗಳು