kn_obs-tn/content/06/06.md

1.2 KiB

ಇಬ್ಬರು ಗಂಡು ಮಕ್ಕಳಿಂದ

ಅಂದರೆ, "ಇಬ್ಬರು ಗಂಡು ಮಕ್ಕಳ ಸಂತತಿಯವರಿಂದ."

ಅವರು ಪರಸ್ಪರ ಕಾದಾಡುವರು

ಇಬ್ಬರು ಗಂಡು ಮಕ್ಕಳು ಮತ್ತು ಅವರಿಂದ ಬರುವ ಜನಾಂಗಗಳು ನಿರಂತರವಾಗಿ ಪರಸ್ಪರ ಕಾದಾಡುವರು. 06:05 ಗೆ ಹೋಲಿಸಿರಿ.

ಹಿರಿಯ ಮಗನು

ಆ ಶಿಶುಗಳು ಅವಳಿಯಾಗಿದ್ದರೂ, ಮೊದಲು ಹೊರಬಂದ ಮಗುವನ್ನು ಹಿರಿಯ ಮಗ ಎಂದು ಪರಿಗಣಿಸಲಾಗುತ್ತದೆ.

ಕಿರಿಯವನಿಗೆ ಸೇವೆ ಮಾಡುವನು

"ಹಿರಿಯ ಮಗನು ಕಿರಿಯವನು ಏನು ಮಾಡಬೇಕೆಂದು ಅವನಿಗೆ ಹೇಳುತ್ತಾನೋ ಅದನ್ನು ಅವನು ಮಾಡಬೇಕು" ಎಂದು ಇದನ್ನು ಅನುವಾದಿಸಬಹುದು.

ಅನುವಾದದ ಪದಗಳು