kn_obs-tn/content/06/04.md

1.0 KiB

ವಾಗ್ದಾನಗಳನ್ನು … ವರ್ಗಾಯಿಸಲಾಯಿತು

ದೇವರು ತನ್ನ ಒಡಂಬಡಿಕೆಯ ವಾಗ್ದಾನಗಳನ್ನು ಕೇವಲ ಅಬ್ರಹಾಮನೊಂದಿಗೆ ಮಾತ್ರವಲ್ಲದೆ ಅವನ ಸಂತತಿಯವರೊಂದಿಗೂ ಮಾಡಿಕೊಂಡನು

ಅಸಂಖ್ಯಾತ

ಇದನ್ನು "ಅತ್ಯಧಿಕ" ಎಂದು ಅನುವಾದಿಸಬಹುದು. "ಅಸಂಖ್ಯಾತ" ಎಂಬ ಪದವು ಜನರು ಅವರನ್ನು ಎಣಿಸಲು ಆಗದಷ್ಟು ಅನೇಕ ಸಂತತಿಗಳು ಉಂಟಾಗುವವು ಎಂಬ ಅರ್ಥವನ್ನು ನೀಡುತ್ತದೆ.

ಅನುವಾದದ ಪದಗಳು