kn_obs-tn/content/05/10.md

2.0 KiB

ನಿನ್ನ ಒಬ್ಬನೇ ಮಗನನ್ನು

05:08 ರಲ್ಲಿರುವ ವಿವರಣೆಯನ್ನು ನೋಡಿರಿ.

ಆಕಾಶದಲ್ಲಿರುವ ನಕ್ಷತ್ರಗಳು

04:08 ರಲ್ಲಿರುವ ವಿವರಣೆಯನ್ನು ನೋಡಿರಿ.

ಲೋಕದಲ್ಲಿರುವ ಎಲ್ಲಾ ಕುಟುಂಬಗಳು

ಇಲ್ಲಿ, "ಕುಟುಂಬಗಳು" ಎಂಬುದು ತಾಯಿ, ತಂದೆ ಮತ್ತು ಮಕ್ಕಳ ಗುಂಪಿಗಿಂತ ಮಿಗಿಲಾಗಿ ಭೂಮಿಯಲ್ಲಿರುವ ಜನರ ದೊಡ್ಡ ವಿಭಿನ್ನ ಗುಂಪುಗಳನ್ನು ಸೂಚಿಸುತ್ತದೆ.

ನಿನ್ನ ಕುಟುಂಬದ ಮೂಲಕ ಆಶೀರ್ವದಿಸಲ್ಪಡುವರು

ಇಲ್ಲಿ, "ಕುಟುಂಬ" ಎಂಬುದು ಅಬ್ರಹಾಮನು ಪಡೆಯುವಂಥ ಅನೇಕ ಸಂತತಿಗಳನ್ನು ಸೂಚಿಸುತ್ತದೆ. ಲೋಕದ ಭವಿಷ್ಯದ ತಲೆಮಾರುಗಳು ಅಬ್ರಹಾಮನ ಸಂತತಿಯ ಮೂಲಕ ಆಶೀರ್ವದಿಸಲ್ಪಡುತ್ತವೆ. ಅತಿ ಶ್ರೇಷ್ಠವಾದ ಆಶೀರ್ವಾದವು ಅನೇಕ ತಲೆಮಾರುಗಳ ನಂತರ ಬರುತ್ತದೆ ಅದು ದೇವರು ಆರಿಸಿಕೊಂಡ ಸೇವಕನಾದ ಮೆಸ್ಸೀಯನ ಮೂಲಕ ಬರುತ್ತದೆ.

ಇದೊಂದು ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ವ್ಯತ್ಯಾಸವಾಗಿರುತ್ತವೆ.

ಅನುವಾದದ ಪದಗಳು