kn_obs-tn/content/05/02.md

936 B

ಮದುವೆಯಾದನು

ಹಾಗರಳು ಅಬ್ರಾಮನ ಉಪಪತ್ನಿಯಾದಳು ಅಂದರೆ ಕೆಳ ದರ್ಜೆಯ "ಎರಡನೇ ಹೆಂಡತಿ" ಆದಳು. ಹಾಗರಳು ಇನ್ನೂ ಸಾರಯಳ ದಾಸಿಯಾಗಿದ್ದಳು.

ಹಾಗರಳ ಬಗ್ಗೆ ಅಸೂಯೆಪಟ್ಟಳು

ಸಾರಾಯಳು ಹಾಗರಳ ಬಗ್ಗೆ ಅಸೂಯೆಪಟ್ಟಳು ಏಕೆಂದರೆ ಹಾಗರಳಿಗೆ ಮಕ್ಕಳನ್ನು ಹೆರಲು ಸಾಧ್ಯವಾಗುತ್ತಿತ್ತು ಆದರೆ ಸಾರಾಯಳಿಗೆ ಅದು ಸಾಧ್ಯವಾಗಿರಲಿಲ್ಲ.

ಅನುವಾದದ ಪದಗಳು