kn_obs-tn/content/05/01.md

1.2 KiB

ಇನ್ನೂ ಮಗನಿರಲಿಲ್ಲ

ಮಗನಿಲ್ಲದೇ, ದೊಡ್ಡ ಜನಾಂಗವಾಗಲು ಅಬ್ರಾಮನಿಗೆ ಸಂತತಿಯು ಇರಲಿಲ್ಲ.

ಅವಳನ್ನು ಸಹ ಮದುವೆಯಾಗು

ಅಬ್ರಾಮನು ಹಾಗರಳನ್ನು ಎರಡನೆಯ ಹೆಂಡತಿಯನ್ನಾಗಿ ತೆಗೆದುಕೊಂಡನು, ಆದರೆ ಸಾರಾಯಳಂತೆ ಹಾಗರಳಿಗೆ ಹೆಂಡತಿಯ ಸಂಪೂರ್ಣ ಸ್ಥಾನಮಾನ ಇರಲಿಲ್ಲ. ಅವಳು ಇನ್ನೂ ಸಾರಯಳ ದಾಸಿಯಾಗಿದ್ದಳು.

ನನಗಾಗಿ ಮಗುವನ್ನು ಹೆರು

ಹಾಗರಳು ಸಾರಯಳ ದಾಸಿಯಾಗಿದುದರಿಂದ, ಸಾರಯಳು ಹಾಗರಳು ಹೆರುವಂಥ ಮಕ್ಕಳ ತಾಯಿಯಾಗಿರುವಳು ಎಂದು ಪರಿಗಣಿಸಲಾಗುತ್ತಿತ್ತು.

ಅನುವಾದದ ಪದಗಳು