kn_obs-tn/content/04/09.md

1.8 KiB

ಇಬ್ಬರು ಕಕ್ಷಿಗಳು/ವ್ಯಕ್ತಿಗಳು

ಕಕ್ಷಿಗಳು ಎಂಬುದು ಇಬ್ಬರು ಮನುಷ್ಯರು, ಜನರ ಎರಡು ಗುಂಪುಗಳು, ಅಥವಾ ವ್ಯಕ್ತಿ ಮತ್ತು ಜನರ ಗುಂಪು ಆಗಿರಬಹುದು. ಈ ಸಂದರ್ಭದಲ್ಲಿ ಒಪ್ಪಂದವು ದೇವರಿಗೂ ಮತ್ತು ಅಬ್ರಾಮನಿಗೂ ನಡುವೆ ಆಯಿತ್ತು.

ನಿನ್ನಿಂದ

ತನ್ನ ಸ್ವಂತ ದೇಹದ ಮೂಲಕ ಅಬ್ರಾಮನು ತನ್ನ ಹೆಂಡತಿಯು ಗರ್ಭಿಣಿಯಾಗುವಂತೆ ಮಾಡುವನು, ಆದುದರಿಂದ ಅವರು ತಮ್ಮ ಸ್ವಂತವಾದ, ಸ್ವಾಭಾವಿಕವಾದ ಮಗನನ್ನು ಪಡೆಯುವರು. ಇದು ಅತ್ಯಾಶ್ಚರ್ಯಕರವಾದ ವಾಗ್ದಾನವಾಗಿತ್ತು, ಏಕೆಂದರೆ ಅಬ್ರಾಮನು ಮತ್ತು ಸಾರಯಳು ತುಂಬಾ ವೃದ್ಧರಾಗಿದ್ದರು.

ಮಗನಿರಲಿಲ್ಲ

ದೇಶವನ್ನು ಸ್ವಾಧೀನ ಮಾಡಿಕೊಳ್ಳಬೇಕಾದಂಥ ಸಂತತಿಯವರು ಅಬ್ರಾಮನಿಗೂ ಇನ್ನೂ ಹುಟ್ಟಿರಲಿಲ್ಲ.

ಇದೊಂದು ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ವ್ಯತ್ಯಾಸವಾಗಿರುತ್ತವೆ.

ಅನುವಾದದ ಪದಗಳು