kn_obs-tn/content/04/08.md

957 B

ಅನೇಕ ವರ್ಷಗಳು

ಅಬ್ರಾಮನಿಗೆ ಮಗನು ಹುಟ್ಟುವನು ಎಂಬುದಾಗಿ ದೇವರು ಮೊದಲು ವಾಗ್ದಾನದ ಮಾಡಿದ ನಂತರ ಹಲವಾರು ವರ್ಷಗಳು ಗತಿಸಿಹೋದವು.

ಆಕಾಶದಲ್ಲಿರುವ ನಕ್ಷತ್ರಗಳಷ್ಟಾಗುವುದು

ಅಬ್ರಾಮನ ಸಂತಾನವು ಬಹಳಷ್ಟಾಗುವುದು ಯಾರೂ ಅವರನ್ನು ಎಣಿಸಲಾಗದು ಎಂಬುದು ಈ ಪದದ ಅರ್ಥವಾಗಿದೆ.

ಅನುವಾದದ ಪದಗಳು