kn_obs-tn/content/04/07.md

1.3 KiB

ಮೆಲ್ಕೀಚೆದೆಕನು

ಮೆಲ್ಕೀಚೆದೆಕನು ಕಾನಾನಿನಲ್ಲಿ ಅಂಗೀಕರಿಸಲ್ಪಟ್ಟಂಥ ಧಾರ್ಮಿಕ ಅಧಿಕಾರಿಯಾಗಿದ್ದನು, ಅವನು ಕಾಣಿಕೆಗಳನ್ನು ಪಡೆದುಕೊಳ್ಳುತ್ತಿದ್ದನು ಮತ್ತು ದೇವರಿಗೆ ಅರ್ಪಿಸುತ್ತಿದ್ದನು.

ಪರಾತ್ಪರನಾದ ದೇವರು

ಕಾನಾನಿನ ಜನರು ಅನೇಕ ಸುಳ್ಳು ದೇವರುಗಳನ್ನು ಆರಾಧಿಸುತ್ತಿದ್ದರು. ಮೆಲ್ಕೀಚೆದೆಕನು ಆರಾಧಿಸುತ್ತಿದ್ದ ದೇವರು ಅವುಗಳೆಲ್ಲವುಗಳಿಗಿಂತಲೂ ಅತಿ ಶ್ರೇಷ್ಠವಾದವನು ಮತ್ತು ಅಬ್ರಾಮನು ಸಹ ಅದೇ ದೇವರನ್ನು ಆರಾಧಿಸುತ್ತಿದ್ದನು ಎಂಬುದನ್ನು "ಪರಾತ್ಪರನಾದ ದೇವರು" ಎಂಬ ಶೀರ್ಷಿಕೆಯು ವಿವರಿಸುತ್ತದೆ.

ಅನುವಾದದ ಪದಗಳು