kn_obs-tn/content/04/05.md

1.6 KiB

ಅವನು ತೆಗೆದುಕೊಂಡು ಹೋದನು

ಕೆಲವು ಭಾಷೆಗಳಲ್ಲಿ, "ಅವನು ಇಲ್ಲಿಗೆ ಕರೆದುಕೊಂಡು ಬಂದನು" ಎಂದು ಹೇಳಬಹುದು. ಬೇರೆ ಇತರರು ವಿಭಿನ್ನವಾದ ಎರಡು ಕ್ರಿಯಾಪದಗಳನ್ನು ಇಲ್ಲಿ ಬಳಸಬಹುದು, ಉದಾಹರಣೆಗೆ, "ಅವನು ತನ್ನ ಹೆಂಡತಿಯನ್ನು ತನ್ನೊಂದಿಗೆ ಬರುವಂತೆ ಮಾಡಿದನು" ಮತ್ತು "ಅವನು ತನ್ನ ಎಲ್ಲಾ ಸೇವಕರನ್ನೂ ಹಾಗು ಆಸ್ತಿಯನ್ನೂ ಕೊಂಡೊಯ್ದನು".

ದೇವರು ಅವನಿಗೆ ತೋರಿಸಿದನು

ಅವನು ಹೋಗಬೇಕಾದ ಸ್ಥಳವನ್ನು ದೇವರು ಅಬ್ರಾಮನಿಗೆ ಹೇಗೋ ಸ್ಪಷ್ಟಪಡಿಸಿದನು. ದೇವರು ಅವನಿಗೆ ಹೇಗೆ ತೋರಿಸಿದನೆಂದು ವಾಕ್ಯಭಾಗವು ಹೇಳುತ್ತಿಲ್ಲ.

ಕಾನಾನ್‌ ದೇಶ

ಈ ದೇಶದ ಹೆಸರು "ಕಾನಾನ್" ಎಂದಾಗಿತ್ತು. ಇದನ್ನು "ಕಾನಾನ್ ಎಂದು ಕರೆಯಲ್ಪಡುವಂಥ ದೇಶ" ಎಂದು ಅನುವಾದಿಸಬಹುದು.

ಅನುವಾದದ ಪದಗಳು