kn_obs-tn/content/04/01.md

1.2 KiB

ಜಲಪ್ರಳಯವಾಗಿ ಅನೇಕ ವರ್ಷಗಳಾದ ನಂತರ

ಪ್ರಳಯವು ಅಂತ್ಯಗೊಂಡು ಅನೇಕ ತಲೆಮಾರುಗಳು ಕಳೆದುಹೋದ ನಂತರ.

ಮತ್ತೇ ಅನೇಕ ಜನರು

ಪಟ್ಟಣವನ್ನು ತುಂಬಿಕೊಳ್ಳಲು ಬೇಕಾದಷ್ಟು ಜನರಾಗುವಂತೆ ನೋಹನ ಕುಟುಂಬವು ವೃದ್ಧಿಯಾಯಿತು.

ಒಂದೇ ಭಾಷೆ

ಒಂದೇ ಒಂದು ಭಾಷೆ ಮಾತ್ರ ಇತ್ತು, ಆದುದರಿಂದ ಅವರೆಲ್ಲರೂ ಪರಸ್ಪರ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಬಹುದಾಗಿತ್ತು ಎಂಬುದು ಇದರ ಅರ್ಥವಾಗಿದೆ.

ಪಟ್ಟಣ

ವಾಕ್ಯಭಾಗದಲ್ಲಿ ನಿರ್ದಿಷ್ಟವಾದ ಹೆಸರನ್ನು ಕೊಡದೇ ಇರುವುದರಿಂದ "ಪಟ್ಟಣ" ಎಂಬ ಪದಕ್ಕೆ ಸಾಮಾನ್ಯ ಪದವನ್ನು ಬಳಸುವುದು ಉತ್ತಮವಾಗಿರುತ್ತದೆ.

ಅನುವಾದದ ಪದಗಳು