kn_obs-tn/content/03/16.md

2.1 KiB

ಕಾಮನಬಿಲ್ಲು

ಇದು ಗಾಳಿ ಮಳೆಯ ನಂತರ ಆಕಾಶದಲ್ಲಿ ಕಾಣಿಸಿಕೊಳ್ಳುವ ಬಹುವರ್ಣದ ಬೆಳಕಿನ ಬಿಲ್ಲಾಗಿದೆ.

ಗುರುತು

ಗುರುತು ಎಂಬುದು (ಒಂದು ವಸ್ತು ಅಥವಾ ಘಟನೆಯಂತಹ) ಒಂದು ನಿರ್ದಿಷ್ಟ ಅರ್ಥವನ್ನು ನೀಡುತ್ತದೆ ಅಥವಾ ನಿಜವಾದಂಥ ಅಥವಾ ಸಂಭವಿಸುವಂಥ ಯಾವುದಾದರೊಂದನ್ನು ಸೂಚಿಸುತ್ತದೆ.

ಆತನ ವಾಗ್ದಾನದ ಗುರುತಾಗಿ

ಕೆಲವು ಭಾಷೆಗಳಲ್ಲಿ "ಆತನು ವಾಗ್ದಾನ ಮಾಡಿದ್ದಾನೆಂದು ತೋರಿಸಲು" ಎಂದು ಹೇಳುವುದು ಉತ್ತಮವಾಗಿರಬಹುದು.

ಪ್ರತಿ ಬಾರಿಯೂ

ಅಂದಿನಿಂದ ಕಾಮನಬಿಲ್ಲು ಕಾಣಿಸಿಕೊಂಡಾಗಲೆಲ್ಲಾ ಎಂಬ ಅರ್ಥವನ್ನು ಇದು ನೀಡುತ್ತದೆ ಎಂದು ಸ್ಪಷ್ಟಪಡಿಸಿಕೊಳ್ಳಿರಿ. "ಅಂದಿನಿಂದ, ಪ್ರತಿ ಬಾರಿಯೂ" ಎಂಬುದನ್ನು ಸೇರಿಸುವುದು ಅಗತ್ಯವಾಗಿರಬಹುದು.

ಆತನು ವಾಗ್ದಾನ ಮಾಡಿದ್ದನ್ನು

ಇದು ಭೂಮಿಯನ್ನು ಪ್ರಳಯದಿಂದ ಇನ್ನೆಂದಿಗೂ ನಾಶಮಾಡುವುದಿಲ್ಲವೆಂದು ದೇವರು ವಾಗ್ದಾನ ಮಾಡಿದ ಹಿಂದಿನ ಚೌಕಟ್ಟನ್ನು ಸೂಚಿಸುತ್ತದೆ.

ಇದೊಂದು ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ವ್ಯತ್ಯಾಸವಾಗಿರುತ್ತವೆ.

ಅನುವಾದದ ಪದಗಳು