kn_obs-tn/content/03/15.md

1.8 KiB

ಇನ್ನೆಂದಿಗೂ ಮಾಡುವುದಿಲ್ಲ

ಅಂದರೆ, "ಮತ್ತೆ ಎಂದಿಗೂ ಮಾಡುವುದಿಲ್ಲ" ಅಥವಾ "ಇನ್ನು ಯಾವುದೇ ಸಮಯದಲ್ಲಿಯೂ ಹೀಗೆ ಮತ್ತೆ ಮಾಡುವುದಿಲ್ಲ" ಅಥವಾ "ನಿಜಕ್ಕೂ ಹೀಗೆ ಮತ್ತೆ ಮಾಡುವುದಿಲ್ಲ". ಉದಾಹರಣೆಗಳು: "ನಾನು ಇನ್ನು ಮೇಲೆ ಭೂಮಿಯನ್ನು ಶಪಿಸುವುದಿಲ್ಲ" ಅಥವಾ "ನಾನು ಬೇರೆ ಯಾವುದೇ ಸಮಯದಲ್ಲಿ ಭೂಮಿಯನ್ನು ಶಪಿಸುವುದಿಲ್ಲ" ಅಥವಾ "ನಾನು ನಿಜವಾಗಿಯೂ ಮತ್ತೆ ಭೂಮಿಯನ್ನು ಶಪಿಸುವುದಿಲ್ಲ".

ಭೂಮಿಯು ಶಾಪಗ್ರಸ್ಥವಾಯಿತು

ಮನುಷ್ಯನ ಪಾಪದ ನಿಮಿತ್ತ ಭೂಮಿಯು ಮತ್ತು ಇತರ ಜೀವಿಗಳು ಕಷ್ಟವನ್ನು ಅನುಭವಿಸಿದವು.

ಲೋಕ ಜಗತ್ತು

ಇದು ಭೂಮಿಯನ್ನು ಮತ್ತು ಅದರ ಮೇಲೆ ವಾಸಿಸುವ ಜೀವಿಗಳನ್ನು ಸೂಚಿಸುತ್ತದೆ.

ಜನರು ಚಿಕ್ಕಂದಿನಿಂದಲೇ ಪಾಪಿಗಳಾಗಿದ್ದಾರೆ

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ಜನರು ತಮ್ಮ ಇಡೀ ಜೀವಮಾನದಲ್ಲೆಲ್ಲಾ ಪಾಪದ ಕಾರ್ಯಗಳನ್ನು ಮಾಡುತ್ತಾರೆ."

ಅನುವಾದದ ಪದಗಳು