767 B
767 B
ಯಜ್ಞಕ್ಕೆ ಬಳಸಬಹುದಾದಂಥ ಪ್ರಾಣಿಗಳು
ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ಜನರು ಆತನಿಗೆ ಯಜ್ಞಮಾಡಲು ಬಳಸಬಹುದಾದಂಥ ಪ್ರಾಣಿಗಳು."
ದೇವರು ಸಂತೋಷಿಸಿದನು
ಈ ಪ್ರಾಣಿಗಳನ್ನು ಯಜ್ಞಮಾಡಿದಕ್ಕಾಗಿ ದೇವರು ನೋಹನನ್ನು ಮೆಚ್ಚಿದನು.