kn_obs-tn/content/03/12.md

627 B

ಇನ್ನೊಂದು ವಾರ ಕಾದನು

"ಏಳು ದಿನಗಳವರೆಗೆ ಕಾಯುತ್ತಿದ್ದನು" ಎಂದು ನೀವು ಹೇಳಬಹುದು. "ಕಾಯುತ್ತಿದ್ದನು" ಎಂಬ ಪದವು ನೋಹನು ಪಾರಿವಾಳವನ್ನು ಮತ್ತೆ ಕಳುಹಿಸುವುದಕ್ಕಿಂತ ಮುನ್ನ ಪ್ರಳಯದ ನೀರು ಇಳಿದುಹೋಗಲು ಸಮಯವನ್ನು ಕೊಟ್ಟನು ಎಂದು ತೋರಿಸುತ್ತದೆ.

ಅನುವಾದದ ಪದಗಳು