kn_obs-tn/content/03/11.md

1.3 KiB

ಪಾರಿವಾಳ

ಕಾಳುಗಳನ್ನು ಅಥವಾ ಹಣ್ಣುಗಳನ್ನು ತಿನ್ನುವಂಥ ಸಣ್ಣದಾದ, ಬಿಳಿ ಅಥವಾ ಬೂದಿ ಬಣ್ಣವುಳ್ಳಂಥ ಹಾರಾಡುವ ಪಕ್ಷಿಯಾಗಿದೆ.

ಎಣ್ಣೆ/ಆಲಿವ್ ಮರದ ಚಿಗುರು

ಆಲಿವ್ ಮರದ ಹಣ್ಣಿನಲ್ಲಿ ಎಣ್ಣೆ ಇರುತ್ತದೆ, ಜನರು ಅದನ್ನು ಅಡುಗೆಗೆ ಅಥವಾ ಚರ್ಮಕ್ಕೆ ಹಚ್ಚಿಕೊಳ್ಳಲು ಬಳಸುತ್ತಾರೆ. ನಿಮ್ಮ ಭಾಷೆಯಲ್ಲಿ "ಆಲಿವ್ ಮರದ ಚಿಗುರು" ಗೆ ಪದವಿಲ್ಲದಿದ್ದರೆ, "ಆಲಿವ್" ಎಂಬ ಮರದ ಚಿಗುರು ಅಥವಾ "ಎಣ್ಣೆ ಮರದ ಚಿಗುರು" ಎಂದು ಅನುವಾದಿಸಬಹುದು.

ನೀರು ತಗ್ಗಿ ಹೋಯಿತು

"ನೀರು ಇಳಿದುಹೋಯಿತು" ಅಥವಾ "ನೀರಿನ ಮಟ್ಟ ಕಡಿಮೆಯಾಯಿತು" ಎಂದು ಹೇಳುವುದು ನಿಮ್ಮ ಭಾಷೆಯಲ್ಲಿ ಹೆಚ್ಚು ನೈಜವಾಗಿರಬಹುದು.

ಅನುವಾದದ ಪದಗಳು