kn_obs-tn/content/03/09.md

1.7 KiB

ಮಳೆ ನಿಂತುಹೋಯಿತು

"ಮಳೆಬೀಳುವುದು ನಿಂತುಹೋಯಿತು" ಎಂದು ಇದನ್ನು ಅನುವಾದಿಸಬಹುದು.

ಹಡಗು ನಿಂತಿತು

ಮಳೆಯ ನಿಮಿತ್ತವಾಗಿ ಸಾಕಷ್ಟು ನೀರು ಇತ್ತು ಅದು ಪರ್ವತಗಳನ್ನು ಮುಚ್ಚಿಬಿಟ್ಟಿತ್ತು. ಹಡಗು ಪರ್ವತಗಳ ಮೇಲೆ ತೇಲುತ್ತಿತ್ತು, ಮತ್ತು ನೀರು ತಗ್ಗಲು ಪ್ರಾರಂಭಿಸಿದಾಗ, ಹಡಗು ನೀರಿನೊಂದಿಗೆ ತಗ್ಗುತ್ತಾ ಬಂತು ಮತ್ತು ಪರ್ವತದ ಮೇಲೆ ನಿಂತಿತು.

ಮೂರು ತಿಂಗಳು

ಮುಂದಿನ ಮೂರು ತಿಂಗಳುಗಳ ಸಮಯದಲ್ಲಿ, ನೀರು ತಗ್ಗುವುದು ಮುಂದುವರೆಯಿತು.

ಬೆಟ್ಟಗಳು ಕಾಣಬಂದವು

ಇದನ್ನು ಭಾಷಾಂತರಿಸಬಹುದಾದ ರೀತಿ ಮತ್ತೊಂದು ವಿಧ ಯಾವುವೆಂದರೆ, "ತೋರಿಬಂದವು" ಅಥವಾ "ಕಾಣಿಸಿಕೊಂಡವು" ಅಥವಾ "ಕಾಣಬಹುದಾಗಿತ್ತು" ಎಂಬುದು. "ಮೂರು ತಿಂಗಳುಗಳ ನಂತರ, ನೋಹನು ಮತ್ತು ಅವನ ಕುಟುಂಬದವರು ಬೆಟ್ಟಗಳ ಶಿಖರಗಳನ್ನು ಸ್ಪಷ್ಟವಾಗಿ ನೋಡುವಷ್ಟರ ಮಟ್ಟಿಗೆ ನೀರು ತಗ್ಗಿಹೋಯಿತು" ಎಂದು ಹೇಳುವುದು ಹೆಚ್ಚು ಸ್ಪಷ್ಟವಾಗಿರುತ್ತದೆ.