kn_obs-tn/content/03/07.md

829 B

ಬಿರುಮಳೆ ಸುರಿಯಿತು

ಅದು ಅಸಾಧರಣವಾದ, ತೀವ್ರವಾದ ಮಳೆಯಾಗಿತ್ತು ಎಂದು ಇದು ಒತ್ತಿಹೇಳುತ್ತದೆ. ಇತರ ಭಾಷೆಗಳಲ್ಲಿ ಇದನ್ನು ಒತ್ತಿಹೇಳಲು ವಿಭಿನ್ನವಾದ ರೀತಿ ಇರಬಹುದು.

ಉಕ್ಕಿ ಹರಿದುಬಂತು

ದೊಡ್ಡ ಪ್ರಮಾಣದಲ್ಲಿ ನೀರು ಹರಿದುಬಂತು ಎಂಬುದನ್ನು ಇದು ಸೂಚಿಸುತ್ತದೆ.

ಇಡೀ ಲೋಕವು ಮುಚ್ಚಿಕೊಂಡಿತು

ಇದು ಪ್ರವಾಹದ ನೀರಿನಿಂದ ಮುಚ್ಚಿಕೊಂಡಿರುವ ಇಡೀ ಭೂಮಿಯನ್ನೂ ಸೂಚಿಸುತ್ತದೆ.