kn_obs-tn/content/03/06.md

1.4 KiB

ದೇವರು ಕಳುಹಿಸಿದನು

ನೋಹನಿಗೆ ಪ್ರಾಣಿಗಳನ್ನು ಹುಡುಕಿಕೊಂಡು ಹೋಗಬೇಕಾದ ಅವಶ್ಯಕತೆಯಿರಲಿಲ್ಲ. ದೇವರು ಅವುಗಳನ್ನು ಅವನ ಬಳಿಗೆ ಕಳುಹಿಸಿದನು.

ಯಜ್ಞಕ್ಕೆ ಬಳಸುತ್ತಿದ್ದ

ಕೆಲವು ಭಾಷೆಗಳಲ್ಲಿ "ದೇವರಿಗೆ ಯಜ್ಞಮಾಡಲು ಯೋಗ್ಯವಾದ ಪ್ರಾಣಿಗಳು" ಎಂಬುದಾಗಿ ಹೇಳುವುದು ಉತ್ತಮವಾಗಿರುತ್ತದೆ. ಜನರು ಆತನಿಗೆ ಪ್ರಾಣಿಗಳನ್ನು ಯಜ್ಞ ಮಾಡಬೇಕೆಂದು ದೇವರು ನಿರ್ಧರಿಸಿದನು, ಆದರೆ ಕೆಲವೊಂದು ವಿಧವಾದ ಪ್ರಾಣಿಗಳನ್ನು ಮಾತ್ರ ಯಜ್ಞಮಾಡಲು ಆತನು ಅವರಿಗೆ ಅನುಮತಿ ಕೊಟ್ಟಿದ್ದನು.

ದೇವರೇ ಬಾಗಿಲನ್ನು ಮುಚ್ಚಿದನು

ದೇವರೇ ಆ ಬಾಗಿಲನ್ನು ಮುಚ್ಚಿದನು ಎಂಬುದನ್ನು ಇದು ಒತ್ತಿಹೇಳುತ್ತದೆ.

ಅನುವಾದದ ಪದಗಳು