781 B
781 B
ನೋಹನು ಎಚ್ಚರಿಕೆಯನ್ನು ಕೊಟ್ಟನು
ಪಾಪದ ನಿಮಿತ್ತವಾಗಿ ದೇವರು ಲೋಕವನ್ನು ನಾಶಮಾಡಲು ಯೋಜಿಸಿದ್ದಾನೆಂದು ನೋಹನು ಎಲ್ಲರಿಗೂ ಹೇಳಿದನು.
ದೇವರ ಕಡೆಗೆ ತಿರುಗಿಕೊಳ್ಳಿರಿ
ಅವರು ಪಾಪ ಮಾಡುವುದನ್ನು ನಿಲ್ಲಿಸಬೇಕು ಮತ್ತು ದೇವರಿಗೆ ವಿಧೇಯರಾಗಲು ಆರಂಭಿಸಬೇಕು ಎಂಬುದು ಇದರರ್ಥವಾಗಿದೆ.