kn_obs-tn/content/03/01.md

2.1 KiB

ದಿರ್ಘಕಾಲದ ನಂತರ

ಈ ಕಥೆಯು ಸೃಷ್ಟಿಯ ಕಾರ್ಯವು ಮುಗಿದು ಹಲವಾರು ತಲೆಮಾರುಗಳಾದ (ನೂರಾರು ವರ್ಷಗಳ) ನಂತರ ಸಂಭವಿಸಿತು.

ಮಹಾ ದುಷ್ಟರು ಮತ್ತು ಹಿಂಸಕರು

"ದುಷ್ಟರಾಗಿದ್ದರು ಮತ್ತು ಹಿಂಸಾಚಾರವನ್ನು ಮಾಡುತ್ತಿದ್ದರು" ಎಂದು ಹೇಳುವುದು ಹೆಚ್ಚು ನೈಜವಾಗಿರಬಹುದು.

ಅದು ತುಂಬಾ ಕೆಟ್ಟದಾಗಿತ್ತು

"ಜನರು ದುಷ್ಟರಾಗಿ ಮತ್ತು ಕೆಟ್ಟ ರೀತಿಯಲ್ಲಿ ವರ್ತಿಸುತ್ತಿದ್ದರು" ಎಂದು ಹೇಳುವುದು ಸ್ಪಷ್ಟವಾಗಿರುತ್ತದೆ.

ದೇವರು ನಾಶಮಾಡಲು ತೀರ್ಮಾನಿಸಿದನು

ಭೂಮಿಯು ಸಂಪೂರ್ಣವಾಗಿ ನಾಶವಾಗುತ್ತದೆ ಎಂಬುದು ಇದರ ಅರ್ಥವಲ್ಲ. ಬದಲಿಗೆ ದೇವರು ತನಗೆ ವಿರುದ್ಧವಾಗಿ ತಿರುಗಿಬಿದ್ದಂಥ ಮತ್ತು ದುಷ್ಟತನವನ್ನು ಹಾಗೂ ಹಿಂಸಾಚಾರವನ್ನು ಉಂಟುಮಾಡಿದಂಥ ಎಲ್ಲಾ ಜನರನ್ನು ನಾಶಮಾಡಲು ಯೋಜಿಸಿದನು. ಈ ಪ್ರವಾಹವು ಭೂಮಿಯ ಮೇಲಿರುವ ಎಲ್ಲಾ ಪ್ರಾಣಿಗಳನ್ನೂ ಮತ್ತು ಪಕ್ಷಿಗಳನ್ನೂ ಕೊಲ್ಲುತ್ತದೆ.

ಮಹಾ ಜಲಪ್ರಳಯ

ಅದು ಭೂಮಿಯನ್ನೂ, ಸಾಮಾನ್ಯವಾಗಿ ಒಣಗಿರುವಂಥ ನೆಲವಿರುವ ಸ್ಥಳಗಳನ್ನೂ ಮತ್ತು ಅತಿ ಎತ್ತರದ ಪರ್ವತಗಳ ತುದಿಯನ್ನೂ ಸಹ ಮುಚ್ಚಿಕೊಳ್ಳುವಂಥ ಮಹಾ ಜಲಪ್ರಳಯದ ನೀರು.

ಅನುವಾದದ ಪದಗಳು