kn_obs-tn/content/02/12.md

2.1 KiB

ಒಳ್ಳೆಯದರ ಮತ್ತು ಕೆಟ್ಟದ್ದರ ಬೇಧವನ್ನರಿತು ನಮ್ಮಂತೆ ಆದರಲ್ಲಾ

ಇಲ್ಲಿ, ಈ ನುಡಿಗುಚ್ಛ ಆದಮ ಮತ್ತು ಹವ್ವಳು ದೇವರಂತೆ ಆಗುತ್ತಾರೆ ಎಂಬ ಹೊಸ ಮಾರ್ಗವನ್ನು ಸೂಚಿಸುತ್ತದೆ. ಅವರು ಪಾಪ ಮಾಡಿದ್ದರಿಂದ, ಅವರು ಕೆಟ್ಟದ್ದನ್ನು ತಿಳಿದುಕೊಂಡವರು ಮತ್ತು ಅದನ್ನು ಅನುಭವಿಸುವವರು ಆಗಿದ್ದರು. "ಈಗ ಅವರು ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ಅರಿತುಕೊಂಡಿದ್ದರಿಂದ" ಎಂದು ನೀವು ಹೇಳಬಹುದು.

ಹಣ್ಣು

ಆ ನಿರ್ದಿಷ್ಟವಾದ ಹಣ್ಣಿನ ಬಗ್ಗೆ ಪ್ರಕಟಪಡಿಸಲಿಲ್ಲ, ಆದ್ದರಿಂದ ಹಣ್ಣಿಗೆ ಬಳಸವಂಥ ಸಾಮಾನ್ಯ ಪದವನ್ನು ಬಳಸಿ ಇದನ್ನು ಅನುವಾದಿಸುವುದು ಉತ್ತಮವಾಗಿರುತ್ತದೆ.

ಜೀವವೃಕ್ಷ

ಇದು ಹಣ್ಣಿನಿಂದ ಕೂಡಿದ್ದಂಥ ನಿಜವಾದ ಮರವಾಗಿತ್ತು. 01:11 ಅನ್ನು ನೋಡಿರಿ. ಒಬ್ಬ ವ್ಯಕ್ತಿಯು ಈ ಹಣ್ಣನ್ನು ತಿಂದರೆ ಅವನು ನಿರಂತರವಾಗಿ ಜೀವಿಸುವನು ಮತ್ತು ಎಂದಿಗೂ ಸಾಯುವುದಿಲ್ಲ.

ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ವ್ಯತ್ಯಾಸವಾಗಿರುತ್ತವೆ.

ಅನುವಾದದ ಪದಗಳು