kn_obs-tn/content/02/10.md

558 B

ತುಂಬಾ ನೋವಿನಿಂದ ಮಕ್ಕಳನ್ನು ಹಡೆಯುವಿ

ಕೆಲವು ಭಾಷೆಗಳು ಇದನ್ನು ಕ್ರಿಯಾಪದವಾಗಿ ವ್ಯಕ್ತಪಡಿಸಬೇಕಾಗಬಹುದು. "ನೀನು ಮಕ್ಕಳಿಗೆ ಜನ್ಮ ನೀಡುವಾಗ ನಾನು ನಿನಗೆ ತುಂಬಾ ನೋವನ್ನು ಉಂಟುಮಾಡುವೆನು" ಎಂದು ನೀವು ಹೇಳಬಹುದು.

ಅನುವಾದದ ಪದಗಳು