kn_obs-tn/content/02/09.md

1.7 KiB

ನೀನು ಶಾಪಗ್ರಸ್ತವಾದಿ

ಇದನ್ನು "ನಾನು ನಿನ್ನನ್ನು ಶಪಿಸುವೆನು" ಅಥವಾ "ನಿನಗೆ ದೊಡ್ಡ ಕೇಡು ಉಂಟಾಗಲಿ" ಎಂದು ಅನುವಾದಿಸಬಹುದು. ಮೋಡಿ ಎಂಬ ಅರ್ಥವನ್ನು ಸೂಚಿಸುವಂಥ ಪದವನ್ನು ಬಳಸಬೇಡಿರಿ.

ಪರಸ್ಪರ ಒಬ್ಬರನ್ನೊಬ್ಬರು ದ್ವೇಷಿಸುವಿರಿ

ಸ್ತ್ರೀಯು ಸರ್ಪವನ್ನು ದ್ವೇಷಿಸುವಳು ಮತ್ತು ಸರ್ಪವು ಸ್ತ್ರೀಯನ್ನು ದ್ವೇಷಿಸುವುದು. ಸ್ತ್ರೀಯ ಸಂತಾನದವರು ಸರ್ಪದ ಸಂತಾನದವರನ್ನು ದ್ವೇಷಿಸುವರು ಮತ್ತು ಸರ್ಪದ ಸಂತಾನದವರು ಅವರನ್ನು ದ್ವೇಷಿಸುವರು.

ಸ್ತ್ರೀಯ ಸಂತಾನ

ಇದು ಆಕೆಯ ಸಂತಾನದವರಲ್ಲಿ ನಿರ್ದಿಷ್ಟವಾಗಿ ಒಬ್ಬನನ್ನು ಸೂಚಿಸುತ್ತದೆ.

ನಿನ್ನ ತಲೆಯನ್ನು ಜಜ್ಜುವರು

ಸ್ತ್ರೀಯ ಸಂತಾನವು ಸರ್ಪದ ಸಂತಾನವನ್ನು ನಾಶಮಾಡುವುದು.

ಅವನ ಹಿಮ್ಮಡಿಯನ್ನು ಕಚ್ಚುವಿ

ಸರ್ಪದ ಸಂತಾನವು ಸ್ತ್ರೀಯ ಸಂತಾನವನ್ನು ಕಚ್ಚುವುದು ಅಥವಾ ಗಾಯಗೊಳಿಸುವುದು.

ಅನುವಾದದ ಪದಗಳು