kn_obs-tn/content/02/07.md

1.3 KiB

ದೇವರು ಸಂಚರಿಸುವುದನ್ನು

ಪುರುಷ ಮತ್ತು ಸ್ತ್ರೀಯೊಂದಿಗೆ ನಡೆಯಲು ಮತ್ತು ಮಾತನಾಡಲು ದೇವರ ನಿಯತವಾಗಿ ತೋಟಕ್ಕೆ ಬರುತ್ತಿದ್ದನು ಎಂದು ತೋರುತ್ತದೆ. ಇದು ಹೇಗಿರುತ್ತಿತ್ತು ಎಂದು ನಮಗೆ ಗೊತ್ತಿಲ್ಲ. ಸಾಧ್ಯವಾದರೆ, ಓರ್ವ ವ್ಯಕ್ತಿಯು ನಡೆಯುವುದರ ಬಗ್ಗೆ ಮಾತನಾಡಲು ಬಳಸಲಾಗುವಂಥ ಅದೇ ಪದವನ್ನು ಬಳಸುವುದು ಉತ್ತಮವಾಗಿರುತ್ತದೆ.

ನೀನು ಎಲ್ಲಿದ್ದೀ?

ದೇವರಿಗೆ ಈಗಾಗಲೇ ಈ ಪ್ರಶ್ನೆಯ ಉತ್ತರವು ತಿಳಿದಿತ್ತು. ಅವರು ಏಕೆ ಅಡಗಿಕೊಂಡಿದ್ದಾರೆ ಎಂಬುದನ್ನು ವಿವರಿಸಲು ಪುರುಷ ಮತ್ತು ಸ್ತ್ರೀಯನ್ನು ಒತ್ತಾಯಿಸುವುದು ಪ್ರಶ್ನೆಯ ಉದ್ದೇಶವಾಗಿತ್ತು.

ಅನುವಾದದ ಪದಗಳು