kn_obs-tn/content/02/05.md

829 B

ಜ್ಞಾನಿ/ಜ್ಞಾನ

ಸರ್ಪಕ್ಕೆ ಇದ್ದಂತಹ ಮತ್ತು ದೇವರಿಗೆ ಇದ್ದಂತಹ ಜ್ಞಾನವನ್ನು ಮತ್ತು ಅರಿವನ್ನು ತಾನು ಹೊಂದಿಕೊಳ್ಳಬೇಕೆಂದು ಆ ಸ್ತ್ರೀಯು ಬಯಸಿದಳು.

ಆಕೆಯ ಸಂಗಡ ಇದ್ದವನು ಯಾರು

ಇದು ಮುಖ್ಯವಾದ ಮಾಹಿತಿಯಾಗಿದೆ ಏಕೆಂದರೆ ಆ ಸ್ತ್ರೀಯು ಆ ಹಣ್ಣನ್ನು ತಿನ್ನಲು ತೀರ್ಮಾನಿಸಿದಾಗ ಆ ವ್ಯಕ್ತಿಯು ಅಲ್ಲಿದ್ದನು ಎಂಬುದನ್ನು ಇದು ತೋರಿಸುತ್ತದೆ.

ಅನುವಾದದ ಪದಗಳು