kn_obs-tn/content/02/04.md

1.4 KiB

ದೇವರಂತೆ

ಪುರುಷನನ್ನು ಮತ್ತು ಸ್ತ್ರೀಯನ್ನು ಈಗಾಗಲೇ ದೇವರ ಹೋಲಿಕೆಗೆ ಸರಿಯಾಗಿ ಉಂಟುಮಾಡಲಾಗಿತ್ತು. ಆ ಸ್ತ್ರೀಯು ಕೆಟ್ಟದ್ದನ್ನು ಅರ್ಥಮಾಡಿಕೊಂಡರೆ ಆಕೆಯು ಇನ್ನೂ ಹೆಚ್ಚಾಗಿ ದೇವರಂತೆ ಆಗುವಳು ಎಂದು ಸರ್ಪವು ಸಲಹೆ ನೀಡಿತು. ಆದರೆ, ಆಕೆಯು ಈ ಜ್ಞಾನವನ್ನು ಹೊಂದಬೇಕೆಂದು ದೇವರು ಬಯಸಲಿಲ್ಲ.

ಒಳ್ಳೆಯದರ ಮತ್ತು ಕೆಟ್ಟದ್ದರ ಬೇಧವನ್ನು ತಿಳಿಯುವಿರಿ

ವೈಯಕ್ತಿಕ ಅನುಭವದಿಂದ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದು ಎಂದು ತಿಳಿದುಕೊಳ್ಳುವುದು ಅಥವಾ ಒಂದು ವಿಷಯವು ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ತಿಳಿದುಕೊಳ್ಳಲು ಸಮರ್ಥರಾಗುವುದು.

ಅನುವಾದದ ಪದಗಳು