kn_obs-tn/content/02/02.md

1.9 KiB

ಕುಯುಕ್ತಿ

ಮೋಸಗೊಳಿಸುವ ಉದ್ದೇಶದಿಂದ ಕೂಡಿರುವ ಕುಯುಕ್ತಿ ಮತ್ತು ಕುತಂತ್ರ.

ಸರ್ಪ

ಉದ್ದನೆಯ, ಕಾಲುರಹಿತ ಭೂ ಜೀವಿಯಾಗಿದ್ದು ಅದರ ಹೊಟ್ಟೆಯಿಂದ ತೆವಳುವ ಮೂಲಕ ಚಲಿಸುತ್ತದೆ. ಈ ಕಥೆಯ ನಂತರದ ಭಾಗದಲ್ಲಿ ಸರ್ಪವು ಸೈತಾನನೆಂದು ತಿಳಿದುಬರುತ್ತದೆ, ಆದರೆ ಈ ವಾಕ್ಯಭಾಗದಲ್ಲಿ ಇದನ್ನು ಹೇಳಬಾರದು.

ದೇವರು ನಿಮಗೆ ನಿಜವಾಗಿಯು ಹೇಳಿದ್ದಾನೋ

ತೋಟದಲ್ಲಿರುವ ಉದ್ಯಾನವನದಲ್ಲಿರುವ ಯಾವುದೇ ಮರಗಳ ಹಣ್ಣನ್ನು ತಿನ್ನಬಾರದೆಂದು ದೇವರು ನಿಮಗೆ ನಿಜವಾಗಿಯು ಹೇಳಿದ್ದಾನೆಯೇ ಎಂದು ಸರ್ಪವು ಸ್ತ್ರೀಯನ್ನು ಕೇಳಿತು. ಆದರೆ ಅದು ದೇವರು ತನಗೆ ಹೇಳಿರುವಂಥದ್ದು ತಿಳಿಯದ ರೀತಿಯಲ್ಲಿ ನಟಿಸಿತು, ಏಕೆಂದರೆ ಸ್ತ್ರೀಯ ಮನಸ್ಸಿನಲ್ಲಿ ಸಂದೇಹವನ್ನು ಹುಟ್ಟಿಸುವುದೇ ಅದರ ಉದ್ದೇಶವಾಗಿತ್ತು. . ಆಕೆಯು ದೇವರ ಒಳ್ಳೆಯತನವನ್ನು ಪ್ರಶ್ನಿಸಬೇಕೆಂದು ಸರ್ಪ ಬಯಸಿತು .

ಯಾವುದೇ ಮರಗಳ ಹಣ್ಣುಗಳನ್ನು

ತೋಟದಲ್ಲಿರುವ ಉದ್ಯಾನವನದಲ್ಲಿರುವ ವಿವಿಧ ಮರಗಳ ಸಕಲ ವಿಧವಾದ ಹಣ್ಣುಗಳು.

ಅನುವಾದದ ಪದಗಳು