kn_obs-tn/content/01/14.md

1.9 KiB

ಕಟ್ಟ ಕಡೆಗೆ!

ಆದಮನ ಉದ್ಗಾರವು ಅವನು ಸ್ತ್ರೀಯಂಥ ಒಬ್ಬ ವ್ಯಕ್ತಿಗಾಗಿ ಕಾಯುತ್ತಿದ್ದಾನೆಂದು ಸೂಚಿಸುತ್ತದೆ.

ನನ್ನಂತೆ

ಆ ಸ್ತ್ರೀಯು ಆದಾಮನ ರೀತಿಯ ವಿಧವಾದ ವ್ಯಕ್ತಿಯಾಗಿದ್ದಳು, ಆದರೂ ಅವರ ನಡುವೆ ಪ್ರಮುಖವಾದ ವ್ಯತ್ಯಾಸಗಳಿವೆ.

ಸ್ತ್ರೀ

ಈ ಪದವು ಮನುಷ್ಯ ಎಂಬ ಪದದ ಸ್ತ್ರೀ ರೂಪವಾಗಿದೆ.

ಮನುಷ್ಯನಿಂದ ಉತ್ಪತ್ತಿ

ಸ್ತ್ರೀಯನ್ನು ನೇರವಾಗಿ ಆದಮನ ಸ್ವಂತ ದೇಹದಿಂದ ರೂಪಿಸಲಾಯಿತು.

ಪುರುಷನು ಬಿಟ್ಟುಬಿಡುತ್ತಾನೆ

ಭವಿಷ್ಯದಲ್ಲಿ ಈ ಪರಿಸ್ಥಿತಿಯು ಸಾಮಾನ್ಯವಾಗಿ ಬಿಡುತ್ತದೆ ಎಂಬುದನ್ನು ಸೂಚಿಸಲು ಇದನ್ನು ವರ್ತಮಾನಕಾಲರೂಪದಲ್ಲಿ ಬರೆಯಲಾಗಿದೆ. ಆದಮನಿಗೆ ತಾಯಿ ಅಥವಾ ತಂದೆ ಇರಲಿಲ್ಲ, ಆದರೆ ಬೇರೆ ಎಲ್ಲಾ ಪುರುಷರಿಗೆ ತಂದೆತಾಯಿಗಳು ಇರುತ್ತಾರೆ.

ಒಂದೇ ಶರೀರವಾಗಿರುವರು

ಗಂಡ ಮತ್ತು ಹೆಂಡತಿ ಅನ್ಯೋನ್ಯವಾದ ಸಾಮರಸ್ಯದ ಸಂಬಂಧವನ್ನು ಮತ್ತು ಬೇರೆಯವರೊಂದಿಗಿನ ಅವರ ಸಂಬಂಧವನ್ನು ಮೀರಿಸುವಂಥ ಪರಸ್ಪರವಾದ ಬದ್ದತೆಯನ್ನು ಹಂಚಿಕೊಳ್ಳುತ್ತಾರೆ.

ಅನುವಾದದ ಪದಗಳು