kn_obs-tn/content/01/13.md

1.4 KiB

ಗಾಢನಿದ್ರೆ

ಇದು ಸಾಮಾನ್ಯ ನಿದ್ರೆಗಿಂತಲೂ ಹೆಚ್ಚಿನ ಗಾಢ ನಿದ್ರೆಯಾಗಿತ್ತು.

ಆದಮನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದನ್ನು ಸ್ತ್ರೀಯನ್ನಾಗಿ ಮಾಡಿ

ಈ ಕ್ರಿಯಾಪದಗಳು ಆದಮನಿಂದ ಪಕ್ಕೆಲುಬನ್ನು ತೆಗೆದುಕೊಂಡು ಅದನ್ನು ಸ್ತ್ರೀಯನ್ನಾಗಿ ರೂಪಿಸುವಂಥ ದೇವರ ವೈಯಕ್ತಿಕ ಕ್ರಿಯೆಯನ್ನು ಸೂಚಿಸುತ್ತವೆ.

ಸ್ತ್ರೀ

ಈಕೆಯು ಪ್ರಥಮ ಸ್ತ್ರೀಯಾಗಿದ್ದಳು, ಇದುವರೆಗೂ ಇರದಂಥ ಮಾನವ ಸ್ತ್ರೀ ರೂಪವಾಗಿದ್ದಳು.

ಆಕೆಯನ್ನು ಅವನ ಬಳಿಗೆ ಕರೆದುಕೊಂಡು ಬಂದನು

ದೇವರು ಅವರನ್ನು ವೈಯಕ್ತಿಕವಾಗಿ ಪರಿಚಯ ಮಾಡಿಕೊಟ್ಟನು. ಆತನು ಆ ಸ್ತ್ರೀಯನ್ನು ಆದಮನಿಗೆ ವಿಶೇಷವಾದ ಉಡುಗೊರೆಯಂತೆ ನೀಡಿದನು.

ಅನುವಾದದ ಪದಗಳು