kn_obs-tn/content/01/12.md

1.6 KiB

ಒಳ್ಳೆಯದಲ್ಲ

ದೇವರ ಸೃಷ್ಟಿಯಲ್ಲಿರುವುದನ್ನು ಒಳ್ಳೆಯದಲ್ಲ ಎಂದು ಹೇಳಿರುವಂಥದ್ದು ಇದೇ ಮೊದಲ ಬಾರಿ. "ಅದು ಇನ್ನು ಒಳ್ಳೆಯದಲ್ಲ" ಎಂಬುದು ಇದರ ಅರ್ಥವಾಗಿದೆ ಏಕೆಂದರೆ ದೇವರು ಇನ್ನೂ ಮನುಷ್ಯರ ಸೃಷ್ಟಿಯ ಕಾರ್ಯವನ್ನು ಮುಗಿಸಿರಲಿಲ್ಲ.

ಒಂಟಿಯಾಗಿರುವುದು

ಆದಮನು ಮಾತ್ರ ಅಲ್ಲ ಏಕೈಕ ಮನುಷ್ಯನಾಗಿದ್ದನು, ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದುವ ಯಾವುದೇ ಸಾಧ್ಯತೆಯಿರಲಿಲ್ಲ, ಮತ್ತು ಮಕ್ಕಳನ್ನು ಹುಟ್ಟಿಸಲು ಹಾಗೂ ಅಭಿವೃದ್ಧಿಗೊಳಿಸಲು ಸಾಧ್ಯವಿರಲಿಲ್ಲ.

ಆದಮನ ಸಹಕಾರಿ

ದೇವರು ಆದಮನಿಗೆ ಕೊಟ್ಟ ಕೆಲಸವನ್ನು ಪೂರ್ಣಗೊಳಿಸಲು ಅವನೊಂದಿಗೆ ಸೇರಿ ಕೆಲಸ ಮಾಡಲು ಅವನಿಗೆ ಸರಿಸಮಾನವಾದ ಯಾವ ವ್ಯಕ್ತಿಯೂ ಇರಲಿಲ್ಲ. ಯಾವುದೇ ಪ್ರಾಣಿಗಳು ಇದನ್ನು ಮಾಡಲಾಗುವುದಿಲ್ಲ.

ಅನುವಾದದ ಪದಗಳು