kn_obs-tn/content/01/11.md

2.3 KiB

ಮಧ್ಯದಲ್ಲಿ

ಮಧ್ಯ ಭಾಗವು ಎರಡು ಮರಗಳ ಪ್ರಾಮುಖ್ಯತೆಗೆ ಮಹತ್ವ ನೀಡುತ್ತದೆ.

ಉದ್ಯಾನವನ

ಒಂದು ನಿರ್ದಿಷ್ಟ ಉದ್ದೇಶದ ನಿಮಿತ್ತವಾಗಿ ಮರಗಳನ್ನು ಮತ್ತು ಸಸ್ಯಗಳನ್ನು ನೆಡಲಾಗಿರುವಂಥ ಪ್ರದೇಶವಾಗಿದೆ - ಸಾಮಾನ್ಯವಾಗಿ ಆಹಾರವನ್ನು ಉತ್ಪಾದಿಸಲು ಅಥವಾ ಸೌಂದರ್ಯವನ್ನು ಒದಗಿಸಲು ಇರುವಂಥ ಪ್ರದೇಶವಾಗಿದೆ.

ಜೀವವೃಕ್ಷ

ಈ ಮರದ ಹಣ್ಣನ್ನು ತಿಂದವನು ಎಂದಿಗೂ ಸಾಯುವುದಿಲ್ಲ.

ಒಳ್ಳೆಯದರ, ಕೆಟ್ಟದ್ದರ ಅರಿವನ್ನು ಹುಟ್ಟಿಸುವ ವೃಕ್ಷ

ಈ ಮರದ ಹಣ್ಣು ಒಳ್ಳೆಯದರ ಮತ್ತು ಕೆಟ್ಟದ್ದರ ಅರಿವನ್ನು ಹೊಂದಿಕೊಳ್ಳುವಂತೆ ಒಬ್ಬ ವ್ಯಕ್ತಿಯನ್ನು ಸಮರ್ಥನನ್ನಾಗಿಸುತ್ತದೆ.

ಅರಿವು

ವೈಯಕ್ತಿಕ ಅನುಭವದಿಂದ ತಿಳಿದುಕೊಳ್ಳುವುದು ಅಥವಾ ಅರ್ಥಮಾಡಿಕೊಳ್ಳುವುದು.

ಒಳ್ಳೇಯದು ಮತ್ತು ಕೆಟ್ಟದ್ದು

ಕೆಟ್ಟದು ಒಳ್ಳೆಯದಕ್ಕೆ ವಿರುದ್ಧವಾದ ಕಾರ್ಯವಾಗಿದೆ. "ಒಳ್ಳೆಯದು" ದೇವರಿಗೆ ಮೆಚ್ಚಿಕೆಯಾಗುವಂಥದ್ದನ್ನು ಸೂಚಿಸುವಂತೆ, "ಕೆಟ್ಟದ್ದು" ದೇವರಿಗೆ ಮೆಚ್ಚಿಕೆಯಾಗಂಥದ್ದೆಲ್ಲವನ್ನು ಸೂಚಿಸುತ್ತದೆ.

ಸತ್ತು ಹೋಗುವಿ

ಈ ಸಂದರ್ಭದಲ್ಲಿ, ಅವನು ದೈಹಿಕವಾಗಿ ಮತ್ತು ಆತ್ಮೀಕವಾಗಿ ಸಾಯುತ್ತಾನೆ.

ಅನುವಾದದ ಪದಗಳು