kn_obs-tn/content/01/06.md

1.6 KiB

ನಾಲ್ಕನೆಯ ದಿನ

ಇದು ದೇವರು ಸೃಷ್ಟಿಸಿದ ಕ್ರಮಬದ್ಧವಾದ ದಿನಗಳ ಸರಣಿಯಲ್ಲಿ ಮುಂದಿನ ಹಂತವಾಗಿದೆ.

ದೇವರು ನುಡಿದನು

ದೇವರು ಆಜ್ಞೆಯನ್ನು ನುಡಿಯುವುದರ ಮೂಲಕ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳನ್ನು ಸೃಷ್ಟಿಸಿದನು.

ಬೆಳಕು

ಇದು ಆಕಾಶದಲ್ಲಿ ಬೆಳಗುತ್ತಿರುವ ಆಕಾಶ ಕಾಯಗಳು ಈಗ ಭೂಮಿಗೆ ಬೆಳಕನ್ನು ಒದಗಿಸಿಕೊಡುತ್ತವೆ.

ಹಗಲು ಇರಳು, ಋತುಕಾಲ ಮತ್ತು ದಿನಸಂವತ್ಸರಗಳು

ಚಿಕ್ಕ ಪ್ರಮಾಣದಿಂದ ದೊಡ್ಡ ಪ್ರಮಾಣದವರೆಗಿನ ಪ್ರತಿಯೊಂದು ಸಮಯಾವಧಿಯನ್ನು ಗುರುತಿಸಲು ದೇವರು ಬೇರೆ ಬೇರೆ ಬೆಳಕನ್ನು ಸೃಷ್ಟಿಸಿದನು ಮತ್ತು ಸಮಯದ ಪ್ರಾರಂಭದಿಂದ ಅಂತ್ಯದವರೆಗೂ ನಿರಂತರವಾಗಿ ಪುನರಾವರ್ತಿಸಲು ಅವುಗಳನ್ನು ಸ್ಥಾಪಿಸಿದನು.

ಸೃಷ್ಟಿಸಿದನು

ಶೂನ್ಯದಿಂದ ಯಾವುದೋ ಒಂದನ್ನು ಉಂಟುಮಾಡುವ ಅರ್ಥದಲ್ಲಿ ಈ ಪದವನ್ನು ಇಲ್ಲಿ ಬಳಸಲಾಗಿದೆ.

ಅನುವಾದದ ಪದಗಳು