kn_obs-tn/content/01/05.md

1.5 KiB

ದೇವರು ಹೇಳಿದನು

ದೇವರು ಆಜ್ಞೆಯನ್ನು ನುಡಿಯುವುದರ ಮೂಲಕ ಎಲ್ಲಾ ಸಸ್ಯಗಳನ್ನು ಸೃಷ್ಟಿಸಿದನು.

ಭೂಮಿಯು ಬೆಳೆಯನ್ನು ಬೆಳೆಯಲಿ

ಇದು ದೇವರಿಂದ ನುಡಿಯಲ್ಪಟ್ಟ ಕಾರಣ ತಕ್ಷಣವೇ ಸಂಭವಿಸಿದ ಆಜ್ಞೆಯಾಗಿದೆ.

ಎಲ್ಲಾ ತರದ

ವಿವಿಧ ಜಾತಿಯ ಅಥವಾ ವಿಧಗಳ ಸಸ್ಯಗಳು ಮತ್ತು ಮರಗಳು.

ಸೃಷ್ಟಿಸಿದನು

ಶೂನ್ಯದಿಂದ ಯಾವುದೋ ಒಂದನ್ನು ಉಂಟುಮಾಡುವ ಅರ್ಥದಲ್ಲಿ ಈ ಪದವನ್ನು ಇಲ್ಲಿ ಬಳಸಲಾಗಿದೆ.

ಒಳ್ಳೆಯದಾಗಿತ್ತು

ಸೃಷ್ಟಿಯ ಕಥೆಯಲ್ಲಿ ಈ ನುಡಿಗುಚ್ಛ ಪುನರಾವರ್ತಿತವಾಗಿದೆ ಮತ್ತು ಸೃಷ್ಟಿಯ ಪ್ರತಿಯೊಂದು ಹಂತವು ದೇವರಿಗೆ ಮೆಚ್ಚಿಕೆಯಾಗಿತ್ತು, ಆತನ ಸಂಕಲ್ಪವನ್ನು ಮತ್ತು ಉದ್ದೇಶವನ್ನು ನೆರವೇರಿಸಿತು ಎಂಬುದನ್ನು ಇದು ಒತ್ತಿ ಹೇಳಿ ಖಚಿತಪಡಿಸುತ್ತದೆ.

ಅನುವಾದದ ಪದಗಳು