kn_obs-tn/content/01/04.md

1.1 KiB

ಮೂರನೆಯ ದಿನ

ಇದು ಮುಂದಿನ ಹಂತದಲ್ಲಿ ಭೂಮಿಯ ಮೇಲೆ ಜೀವಿಸಲು ಅನುಕೂಲಕರವಾದ ವಾತಾವರಣವನ್ನು ಕ್ರಮಬಧವಾಗಿ ದೇವರು ಶೃಷ್ಟಿಸಿದ.

ದೇವರು ನುಡಿದನು

ದೇವರು ಆಜ್ಞೆಯನ್ನು ನುಡಿಯುವುದರ ಮೂಲಕ ಒಣನೆಲವನ್ನು ಸೃಷ್ಟಿಸಿದನು.

ಭೂಮಿ

ಒಣನೆಲವು ಯಾವುದರಿಂದ ಉಂಟುಮಾಡಲ್ಪಟ್ಟಿತೋ ಆ ಧೂಳನ್ನು ಅಥವಾ ಮಣ್ಣನ್ನು ಸೂಚಿಸುವುದಕ್ಕಾಗಿ ಈ ಪದವನ್ನು ಇಲ್ಲಿ ಬಳಸಲಾಗಿದೆ.

ಸೃಷ್ಟಿಸಿದನು

ಶೂನ್ಯದಿಂದ ಯಾವುದೋ ಒಂದನ್ನು ಉಂಟುಮಾಡುವ ಅರ್ಥದಲ್ಲಿ ಈ ಪದವನ್ನು ಇಲ್ಲಿ ಬಳಸಲಾಗಿದೆ.

ಅನುವಾದದ ಪದಗಳು