kn_obs-tn/content/01/03.md

1.2 KiB

ಎರಡನೆಯ ದಿನ

ದೇವರ ಸೃಷ್ಟಿಯ ಕೆಲಸವು ಕ್ರಮಬದ್ಧವಾಗಿ, ಉದ್ದೇಶಪೂರ್ವಕವಾಗಿ ಮತ್ತು ಅನುಕ್ರಮವಾಗಿ ಇತ್ತು. ಆತನು ಪ್ರತಿ ದಿನವೂ ಸೃಷ್ಟಿಸಿದ ವಸ್ತುಗಳನ್ನು, ಹಿಂದಿನ ದಿನಗಳಲ್ಲಿ ಉಂಟುಮಾಡಿದ ಕಾರ್ಯಗಳನ್ನು ಆಧರಿಸಿ ನಿರ್ಮಿಸಿದನು.

ದೇವರು ನುಡಿದನು

ದೇವರು ಆಜ್ಞೆಯನ್ನು ನೀಡುವುದರ ಮೂಲಕ ಆಕಾಶವನ್ನು ಸೃಷ್ಟಿಸಿದನು.

ಸೃಷ್ಟಿಸಿದನು

ದೇವರು ಶೂನ್ಯದಿಂದ ಆಕಾಶವನ್ನು ಉಂಟುಮಾಡಿದನು.

ಆಕಾಶ

ಈ ಪದವು ಭೂಮಿಯ ಮೇಲಿನ ಎಲ್ಲಾ ಸ್ಥಳವನ್ನು, ಆಕಾಶವನ್ನು ನಾವು ಉಸಿರಾಡುವ ಗಾಳಿಯನ್ನು ಮತ್ತು ಪರಲೋಕವನ್ನು ಸಹ ಸೂಚಿಸುತ್ತದೆ.

ಅನುವಾದದ ಪದಗಳು